Latest Newsಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಥಳೀಯ ಸುದ್ದಿ | 16 Oct 2018 01:18 pm
ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನೇಕಲ್. ಅ. 16 - ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 16ಕ್ಕೂ ಹೆಚ್ಚು ಕಾಲೇಜಿನ ವಿದ್ಯಾಥರ್ಿಗಳು ಸ್ವಧರ್ೆಯಲ್ಲಿ ಭಾಗವಹಿಸಿದ್ದರು.
ಸಮ್ಮೂಹ ಗಾಯನ, ಸಮ್ಮೂಹ ನೃತ್ಯ, ಛಾಯಚಿತ್ರ, ಪ್ಯಾಷನ್ ಶೋ, ಮೂಕಾಭಿನಯ ಸೇರಿದಂತೆ ವಿವಿಧ ಸ್ವಧರ್ೆಗಳು ಆಯೋಜಿಲಾಗಿತ್ತು. ವಿದ್ಯಾಥರ್ಿಗಳು ಬಹಳ ಉತ್ಸಾಹದಿಂದ ಸ್ವಧರ್ೇಯಲ್ಲಿ ಪಾಲ್ಗೋಂಡರು. ಅತಿಥಿಗಳಾಗಿ ವಿನಾಯಕ್ ಜೋಶಿ, ಅಶ್ವಿನ್ ಶರ್ಮ, ಎಸ್.ಎಪ್.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪಾದರ್ ಡಾ|| ರಾಯ್, ಉಪಪ್ರಾಂಶುಪಾಲರಾದ ಪಾದರ್ ಜಿಜೋ ಮತ್ತು ವಿದ್ಯಾಥರ್ಿಗಳು ಹಾಜರಿದ್ದರು.
...

ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಗಿತ್ತು.

ಸ್ಥಳೀಯ ಸುದ್ದಿ | 16 Oct 2018 01:15 pm
ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಗಿತ್ತು.   ಆನೇಕಲ್. ಅ. 16 - ಆರೋಗ್ಯ ಶಿಭಿರಗಳು ಬಡ ಕುಟುಂಬಗಳಿಗೆ ವರದಾನವಾಗಲಿದೆ ಎಂದು ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ನ ಅಧ್ಯಕ್ಷ ಸಿ.ವಿ. ಸೋಮಶೇಖರ್ ತಿಳಿಸಿದರು.
ಅವರು ತಾಲ್ಲೂಕಿನ ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದರು, ಗ್ರಾಮಾಂತರ ಪ್ರದೇಶದ ಬಡತನ ರೇಖೆ ಕೆಳಗಿರುವ ಬಡ ಕುಟುಂಬಗಳ ಜನರು ಖಾಸಗಿ ಆಸ್ಪತ್ತೆಗಳಿಗೆ ಚಿಕಿತ್ಸೆ ಪಡೆಯಬೇಕಾದರೆ ಅಪಾರವಾದ ಹಣವ್ಯಯ ಮಾಡಬೇಕು ಆದರೆ ಅಷ್ಠು ಹಣ ವೆಚ್ಚ ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ, ಸಂಘ-ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ ಉಚಿತ ಆರೋಗ್ಯ ಶಿಭಿರಗಳನ್ನು ಆಯೋಜನೆ ಮಾಡುವುದರಿಂದ ಬಡಜನರಿಗೆ ಉಪಯುಕ್ತವಾಗಲಿದೆ...

ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,

ಸ್ಥಳೀಯ ಸುದ್ದಿ | 13 Oct 2018 08:52 am
ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ  ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, ಆನೇಕಲ್. ಅ. 13- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,
ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘದ ಮೂಲಕ ಉತ್ತಮ ಕಾರ್ಯಕ್ರಮ ರೂಪಿಸಲಾಗುವುದು 15 ವರ್ಷಗಳ ಅಧ್ಯಕ್ಷರಾಗಿದ್ದ ಎನ್.ಬಿ.ಐ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಘ ನಡೆದಿದೆ ಅದೇ ಹಾದಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ದೊಡ್ಡಹಾಗಡೆ ಎನ್,ಶಂಕರ್ ಮಾತನಾಡಿ ರಾಜಕೀಯ ರಹಿತವಾದ ಸಹಕಾರಿ ಸಂಘದಲ್ಲಿ ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಒಗ್ಗೂಡಿ ಅವಿರೋದವಾಗಿ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆ ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃಧ್ಧಿ ಮಾಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ವಂದಿಸಲಾಗುವುದು ಎಂದು...

ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ

ಸ್ಥಳೀಯ ಸುದ್ದಿ | 12 Oct 2018 12:47 pm
ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ ಆನೇಕಲ್. ಅ. 12 - ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ತೆಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಅವರು ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದಲ್ಲಿ ನೂತನ ಪ್ರಾರಂಭವಾಗಿರುವ ಶ್ರೀ ಸಾಯಿ ಆಸ್ಪತ್ತೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು, ವೈದ್ಯರು ಎಂದರೆ ದೇವರು ಎಂದು ಜನರು ನಂಬಿದ್ದು, ವೈಧ್ಯ ವೃತ್ತಿಗೆ ಕಳಂಕ ಬರದ ರೀತಿಯಲ್ಲಿ ವೈದ್ಯರು ನಡೆದು ಕೊಳ್ಳಬೇಕು ಜೊತೆಗೆ ಸೇವಾ ಮನೋಭಾವನೆಯನ್ನುಬೆಳಸಿಕೊಳ್ಳಬೇಕು ಆಗ ಮಾತ್ರ ಸ್ವಾಸ್ಥ ಸಮಾಜ ನಿಮರ್ಾಣ ವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಇತ್ತೇಚೆಗೆ ಖಾಸಗಿ ಆಸ್ಪತ್ತೆಗಳಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿದೆ, ವೈದ್ಯರಾದ ಡಾ|| ದನುಂಜಯರೆಡ್ಡಿರವರು ಕಳೆದ 30 ವರ್ಷಗಳಿಂದ...

"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಥಳೀಯ ಸುದ್ದಿ | 29 Dec 2017 11:06 am

"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು"
ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು....

ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು

ಸ್ಥಳೀಯ ಸುದ್ದಿ | 19 Dec 2017 09:52 am

ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು...

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು

ಸ್ಥಳೀಯ ಸುದ್ದಿ | 18 Dec 2017 03:25 pm

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು...

ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ

ಸ್ಥಳೀಯ ಸುದ್ದಿ | 18 Dec 2017 03:20 pm


ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ...

ಬಿಜೆಪಿರವರು ಭ್ರಷ್ಠಾಚಾರದ ಬಗ್ಗೆ ರುಜುವಾತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು

ಸ್ಥಳೀಯ ಸುದ್ದಿ | 15 Dec 2017 04:18 pm


ಬಿಜೆಪಿರವರು ಭ್ರಷ್ಠಾಚಾರದ ಬಗ್ಗೆ ರುಜುವಾತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು...

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕರಿಸಿ- ಮುಖ್ಯ ಮಂತ್ರಿ ಪದಕ ವಿಜೇತ ಎಲ್.ವೈ. ರಾಜೇಶ್

ಸ್ಥಳೀಯ ಸುದ್ದಿ | 15 Dec 2017 04:01 pm


ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕರಿಸಿ- ಮುಖ್ಯ ಮಂತ್ರಿ ಪದಕ ವಿಜೇತ ಎಲ್.ವೈ. ರಾಜೇಶ್...
First « 1 2 3 4 » Last

Other News :

keyboard_arrow_right ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಹಾಗೂ ಪಂಚಾಯಿತಿ ಸದಸ್ಯ ಮಾಯಸಂದ್ರ ಪ್ರವೀಣ್ ರವರು ತನ್ನ ಸ್ವಂತ ಹಣದಿಂದ ಕೊಳವೆ ಭಾವಿಯನ್ನು ಕೊಡುಗೆಯಾಗಿ ನೀಡಿದರು keyboard_arrow_right ಡಿ. 09ರಂದು ಆನೇಕಲ್ ಪಟ್ಟಣದಲ್ಲಿ ಏತನೀರಾವರಿ ಯೋಜನೆ, ಕಾವೇರಿ ನೀರು ಪೂರೈಕೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು. keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ದೊಮ್ಮಸಂದ್ರದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ರವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಶಿಭಿರ ಆಯೋಜಿಸಲಾಗಿತ್ತು keyboard_arrow_right ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಕೊಂಡ ಶಾಸಕ ಸತೀಶ್ ರೆಡ್ಡಿ keyboard_arrow_right ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ keyboard_arrow_right ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ keyboard_arrow_right ಆನೇಕಲ್ ತಾಲ್ಲೂಕು ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲರಾದ ಮೂರ್ತಿ ನೇಮಕ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಚಂದಾಪುರದ ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು