ಮಕ್ಕಳ ರಕ್ಷಣೆಗೆ ಜಾಥ

ಸ್ಥಳೀಯ ಸುದ್ದಿ | 29 Nov 2017 06:12 pm
ಮಕ್ಕಳ ರಕ್ಷಣೆಗೆ ಜಾಥ ನವೆಂಬರ್ 25 ರಂದು ಎಸ್.ಎಪ್.ಎಸ್. ಕಾಲೇಜಿನ ಎನ್.ಸಿ.ಸಿ. ವಿದ್ಯಾಥರ್ಿಗಳು ಮಕ್ಕಳ ರಕ್ಷಣೆಗಾಗಿ ಜಾಥವನ್ನು ನಡೆಸಿದರು.
ವಿದ್ಯಾಥರ್ಿಗಳು ಮಕ್ಕಳ ರಕ್ಷಣೆಯ ಕುರಿತು ಹೇಳಿಕೆಗಳನ್ನು ನಾಮಪಲಕಗಳ ಮೇಲೆ ಬರೆದು ಅದನ್ನು ಸಾರ್ವಜನಿಕವಾಗಿ ತಲುಪವುವಂತೆ ಮಾಡಿದರು ಜೊತೆಗೆ ವಿದ್ಯಾಥರ್ಿಗಳು ಘೋಷಣೆಗಳನ್ನು ಕೂಗೂತ್ತಾ 3 ಕಿಲೋಮೀಟರ್ ನಡೆದರು ಹಾಗೂ ಗ್ರಾಮಗಳಿಗೆ ಬೇಟಿ ನೀಡಿದರು.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು, ಮಕ್ಕಳಿಗೆ ಪ್ರೀತಿ ನಗು ಹಾಗೂ ಶಾಂತಿಯನ್ನು ತಂದು ಕೊಟ್ಟು ಅವರನ್ನು ಏಡ್ಸ್ ನಿಂದ ದೂರವಿಡಿ ಘೋಷಣೆಗಳನ್ನು ಕೂಗೂತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಹೆರಾಲ್ಢ್ ಕ್ರಿಸ್ಠೋಪಾರ್ ಕಾಸ್ಠ ಹಾಗೂ ಎನ್.ಸಿ.ಸಿ. ಲೆಪ್ಟಿನೆಂಟ್ ಸಂಪತ್ ಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಕನರ್ಾಟಕ ಬೆಟಾಲಿಯನ್ನ ಕಮ್ಯಾಂಡಿಗ್ ಆಪೀಸರ್ ಸಿಓ ಅವರಿಗೆ ಪ್ರಾಂಶುಪಾಲರಾದ ಹೆರಾಲ್ಢ್ ಕ್ರಿಸ್ಠೋಪಾರ್ ಕಾಸ್ಠರವರು ಅಭಿನಂದನೆ ಸಲ್ಲಿಸಿದರು.

Other News :

keyboard_arrow_right ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ keyboard_arrow_right ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಕೊಂಡ ಶಾಸಕ ಸತೀಶ್ ರೆಡ್ಡಿ keyboard_arrow_right ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು keyboard_arrow_right ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಚಂದಾಪುರ ಸಮೀಪದ ತಿರುಮಗೊಂಡನಹಳ್ಳಿ ಬಳಿ ಅಪಘಾತ keyboard_arrow_right "ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. keyboard_arrow_right ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ದೊಮ್ಮಸಂದ್ರದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ರವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಶಿಭಿರ ಆಯೋಜಿಸಲಾಗಿತ್ತು

Related News :

ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,

Posted @ 13 Oct 2018, 08:52 am
ಆನೇಕಲ್. ಅ. 13- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘದ ಮೂಲಕ...

ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ

Posted @ 12 Oct 2018, 12:47 pm
ಆನೇಕಲ್. ಅ. 12 - ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ತೆಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಅವರು ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದಲ್ಲಿ ನೂತನ ಪ್ರಾರಂಭವಾಗಿರುವ...

"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Posted @ 29 Dec 2017, 11:06 am
"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು....

ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು

Posted @ 19 Dec 2017, 09:52 am
ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು...