ಜಿಗಣಿಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಭಿರ

ಸ್ಥಳೀಯ ಸುದ್ದಿ | 29 Nov 2017 08:12 pm
ಜಿಗಣಿಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಭಿರ
ಬೆಂಗಳೂರು ದಕ್ಷಿಣಾ ವಿದಾನ ಸಭಾ ಕ್ಷೇತ್ರದ ಜಿಗಣಿಯ APC ವೃತ್ತದಲ್ಲಿ ಭಾರತ ಪೆಟ್ರೋಲ್ ಬಂಕ್ ನಲ್ಲಿ ನೇತ್ರ ತಪಾಸಣಾ ಶಿಬಿರ ಆಯೋಜಿಸ ಲಾಗಿತ್ತು
ಜಿಗಣಿ ಲಯನ್ಸ್ ಕ್ಲಬ್ ನ ಸದಸ್ಯರು ಹಾಗೂ ಪೆಟ್ರೋಲ್ ಬಂಕ್ ನ ಎಲ್ಲ ಸಿಬ್ಬಂದಿಗಳು, ನಾರಾಯಣ ನೇತ್ರಾಲಯದ ಸಿಬ್ಬಂದಿಗಳು ಹಾಜರಿದ್ದರು.

Other News :

keyboard_arrow_right ಅಭಿವೃದ್ದಿಗೆ ಒತ್ತು- ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ ಆನಂದರೆಡ್ಡಿ keyboard_arrow_right ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಕೊಂಡ ಶಾಸಕ ಸತೀಶ್ ರೆಡ್ಡಿ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಸಬ್ ಮಂಗಲ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಿದರು ಹನುಮ ಜಯಂತಿ ಉತ್ಸವ keyboard_arrow_right ಡಿ. 09ರಂದು ಆನೇಕಲ್ ಪಟ್ಟಣದಲ್ಲಿ ಏತನೀರಾವರಿ ಯೋಜನೆ, ಕಾವೇರಿ ನೀರು ಪೂರೈಕೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು. keyboard_arrow_right ಹನುಮ ಜಯಂತಿ ಉತ್ಸವಕ್ಕೆ ಶ್ರೀ ಡಾ|| ರಾಮಚಂದ್ರಾ ಸ್ವಾಮಿಗಳು ಭಾಗಿ keyboard_arrow_right ಜಿಗಣಿಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಭಿರ keyboard_arrow_right ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ keyboard_arrow_right ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ

Related News :

"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Posted @ 29 Dec 2017, 11:06 am
"ಕಾಲ್ನಡಿಗೆ ಮೂಲಕ ಬಂದು ದೇವರ ದರ್ಶನ ಪಡೆದ ರಾಮಸಾಗರ ಗ್ರಾಮಸ್ಥರು" ವೈಕುಂಠ ಏಕಾದಶಿ ಅಂಗವಾಗಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು....

ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು

Posted @ 19 Dec 2017, 09:52 am
ಕರ್ನಾಟಕ ರೆಡ್ಡಿ ಯುವಕರ ಸಂಘದ ಸಂಸ್ಥಾಪಕ ಅದ್ಯಕ್ಷ ದಿವಂಗತ ರಮೇಶ್ ರೆಡ್ಡಿ(ಭಾವ)ರವರ 6ನೇ ವರ್ಷದ ಪುಣ್ಯತಿಥಿ ಅಂಗವಾಗಿ ತಾಯಿ ಮನೆಯ ಮಕ್ಕಳಿಗೆ ಅನ್ನದಾಸೋಹ ಹಾಗೂ ಕಂಪ್ಯೂಟರ್ ವಿತರಿಸುವ ಮುಖೇನ ಕರ್ನಾಟಕ ರೆಡ್ಡಿ ಯುವಕರ ಸಂಘದ ಪದಾದಿಕಾರಿಗಳು ಅರ್ಥ ಪೂರ್ಣವಾಗಿ ಆಚರಿಸಿದರು...

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು

Posted @ 18 Dec 2017, 03:25 pm
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಅದರ ಪೂರಕವಾಗಿ ಚಂದಾಪುರ ವೃತ್ತದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು...

ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ

Posted @ 18 Dec 2017, 03:20 pm
ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ...