ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ

ಸ್ಥಳೀಯ ಸುದ್ದಿ | 30 Nov 2017 05:25 pm
ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ
ಬೆಂಗಳೂರು ದಕ್ಷಿಣಾ ವಿದಾನ ಸಭಾ ಕ್ಷೇತ್ರದ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿರುವ ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಹುಲಿಮಂಗಲ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು

Other News :

keyboard_arrow_right ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಹಾಗೂ ಪಂಚಾಯಿತಿ ಸದಸ್ಯ ಮಾಯಸಂದ್ರ ಪ್ರವೀಣ್ ರವರು ತನ್ನ ಸ್ವಂತ ಹಣದಿಂದ ಕೊಳವೆ ಭಾವಿಯನ್ನು ಕೊಡುಗೆಯಾಗಿ ನೀಡಿದರು keyboard_arrow_right ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ keyboard_arrow_right ಸಿದ್ದಾಂತವಿಲ್ಲದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತನೀಡಿ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಆರೋಪಿಸಿದರು. keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಚಂದಾಪುರದ ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಅತ್ತಿಬೆಲೆಯ ಜಯಭಾರತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ದೊಮ್ಮಸಂದ್ರದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ರವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಶಿಭಿರ ಆಯೋಜಿಸಲಾಗಿತ್ತು keyboard_arrow_right ಆನೇಕಲ್ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣಪ್ಪ ಮತ್ತು ಅಧಿಕಾರಿಗಳು ಹಾಜರಿದ್ದರು keyboard_arrow_right ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ

Related News :

ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Posted @ 16 Oct 2018, 01:18 pm
ಆನೇಕಲ್. ಅ. 16 - ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 16ಕ್ಕೂ ಹೆಚ್ಚು ಕಾಲೇಜಿನ ವಿದ್ಯಾಥರ್ಿಗಳು ಸ್ವಧರ್ೆಯಲ್ಲಿ ಭಾಗವಹಿಸಿದ್ದರು. ಸಮ್ಮೂಹ ಗಾಯನ, ಸಮ್ಮೂಹ ನೃತ್ಯ, ಛಾಯಚಿತ್ರ, ಪ್ಯಾಷನ್ ಶೋ, ಮೂಕಾಭಿನಯ ಸೇರಿದಂತೆ...

ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಗಿತ್ತು.

Posted @ 16 Oct 2018, 01:15 pm
ಆನೇಕಲ್. ಅ. 16 - ಆರೋಗ್ಯ ಶಿಭಿರಗಳು ಬಡ ಕುಟುಂಬಗಳಿಗೆ ವರದಾನವಾಗಲಿದೆ ಎಂದು ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ನ ಅಧ್ಯಕ್ಷ ಸಿ.ವಿ. ಸೋಮಶೇಖರ್ ತಿಳಿಸಿದರು. ಅವರು ತಾಲ್ಲೂಕಿನ ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ...

ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,

Posted @ 13 Oct 2018, 08:52 am
ಆನೇಕಲ್. ಅ. 13- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘದ ಮೂಲಕ...

ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ

Posted @ 12 Oct 2018, 12:47 pm
ಆನೇಕಲ್. ಅ. 12 - ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ತೆಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಅವರು ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದಲ್ಲಿ ನೂತನ ಪ್ರಾರಂಭವಾಗಿರುವ...