ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ

ಸ್ಥಳೀಯ ಸುದ್ದಿ | 30 Nov 2017 06:09 pm
ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದ್ದಾರೆ ಮನೆ-ಮನೆಗೆ ಕುಮಾರಣ್ಣ ಅಭಿಯಾನದ ಪೂರ್ವಭಾವಿ ಸಭೆಯನ್ನು ಡಿ.02 ರಂದು ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಆರ್.ದೇವರಾಜ್ ತಿಳಿಸಿದರು.
ಪೂರ್ವಭಾವಿ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಉದ್ಘಾಟಿಸಲಿದ್ದು, ಸಭೆಯಲ್ಲಿ ಜನತಾದಳದ ಮುಖಂಡರಾದ ಶ್ರೀನಾಥ್ ರೆಡ್ಡಿ. ರಾಮೇಗೌಡ, ರಾಜಣ್ಣ, ತಾಲ್ಲೂಕು ಅಧ್ಯಕ್ಷ ಹೆಚ್.ಸಿ. ದೇವೇಗೌಡ, ಜೆಡಿಎಸ್ ಯುವ ಮುಖಂಡ ಕೆ.ಪಿ.ರಾಜು ಸೇರಿದಂತೆ ಅನೇಕರು ಭಾಗವಹಿಸಲಿದ್ದು ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Other News :

keyboard_arrow_right ಬೊಮ್ಮಸಂದ್ರ ಕೈಗಾರಿಕಾ ಸಂಘವು ಜನರ ಆಶೋತ್ತರಗಳಿಗೆ ತಕ್ಕಂತೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜನ ಮೆಚ್ಚುಗೆಯನ್ನು ಗಳಿಸುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. keyboard_arrow_right ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ keyboard_arrow_right ಬಿಜೆಪಿರವರು ಭ್ರಷ್ಠಾಚಾರದ ಬಗ್ಗೆ ರುಜುವಾತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು keyboard_arrow_right ಧರ್ಮವೆಂದರೆ ಜೀವನ ವಿಧಾನ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಸಬ್ ಮಂಗಲ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಿದರು ಹನುಮ ಜಯಂತಿ ಉತ್ಸವ keyboard_arrow_right ಆಧುನಿಕ ತಂತ್ರಜ್ಞಾನ ಬಳಸಿದ ಮಿಶ್ರ ತಳಿಗಳಿಂದ ಹೆಚ್ಚಿನ ಲಾಭ ಪಡೆಯ ಬಹುದು ಎಂದು ಬಮೂಲ್ ಅಧ್ಯಕ್ಷ ಬಿ.ಜೆ. ಆಂಜಿನಪ್ಪ ತಿಳಿಸಿದರು. keyboard_arrow_right ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ keyboard_arrow_right ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ

Related News :

ಹಂದೇನಹಳ್ಳಿ ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮೀಣ ವಿಕಾಸ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಶಿವಣ್ಣರವರು.

Posted @ 12 Dec 2018, 09:50 am
ಆನೇಕಲ್. ಡಿ. 11 - ಆನೇಕಲ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಅವರು ತಾಲ್ಲೂಕಿನ ಹಂದೇನಹಳ್ಳಿ ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ...

ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಪಲಾನುಭವಿಗಳಿಗೆ ಹೊಲಿಗೆಯಂತ್ರಗಳನ್ನು ವಿತರಿಸಿದ ಯಡವನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಲತಾ ಕೃಷ್ಣಪ್ಪರವರು.

Posted @ 12 Dec 2018, 09:49 am
ಆನೇಕಲ್. ಡಿ. 12 - ಮಹಿಳೆಯರು ಆಥರ್ಿಕವಾಗಿ ಸಬಲರಾಗ ಬೇಕು, ತಮ್ಮ ಕೌಶಲ್ಯದ ಮೂಲಕ ಮನೆಯಲ್ಲಿದ್ದರೂ ಹಣ ಸಂಪಾದಿಸುವಂತಾಗಬೇಕು ಎಂದು ಯಡವನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಲತಾ ಕೃಷ್ಣಪ್ಪ ತಿಳಿಸಿದರು. ಅವರು ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಪಲಾನುಭವಿಗಳಿಗೆ...

ಆನೇಕಲ್ ತಾಲ್ಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಶಾಲೆಗೆ ಹಾಜರಾದ ಪ್ರವೇಶ ಪಡೆದ ದಿನದ ಅಂಗವಾಗಿ ಕೆ.ಆರ್.ಎಸ್ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳು ವಿತರಿಸಲಾಯಿತು.

Posted @ 08 Nov 2018, 09:21 am
ಆನೇಕಲ್. ನ. 08 - ಅಂಬೇಡ್ಕರ್ರವರ ತತ್ವ ಸಿದ್ದಾಂತಗಳು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷ ಮೇಡಹಳ್ಳಿ ರಮೇಶ್ ತಿಳಿಸಿದರು. ಅವರು ತಾಲ್ಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಶಾಲೆಗೆ ಪ್ರವೇಶ ಪಡೆದ ದಿನದ...

ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಪಿ. ಗೋಪಾಲ್ ರೆಡ್ಡಿ ಚಾಲನೆ ನೀಡಿದರು.

Posted @ 08 Nov 2018, 09:20 am
ಆನೇಕಲ್. ಅ. 08 - ಅಭಿವೃದ್ದಿ ನೆಪದಲ್ಲಿ ಪರಿಸರ ನಾಶವಾಗುತ್ತಿದ್ದು, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದು ಸ್ಪೂತರ್ಿ ಕಾಲೇಜಿನ ಚೇರ್ಮೆನ್ ಪಿ. ಗೋಪಾಲ್ ರೆಡ್ಡಿ ತಿಳಿಸಿದರು. ಅವರು ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು...