ಐದನೇ ಮುಂಬೈ ಮಹಾಯಾತ್ರೆಗೆ ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಚಾಲನೆ

ಸ್ಥಳೀಯ ಸುದ್ದಿ | 03 Dec 2017 08:28 pm
ಐದನೇ ಮುಂಬೈ ಮಹಾಯಾತ್ರೆಗೆ  ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್  ಚಾಲನೆ ಆನೇಕಲ್. ಡಿ. 03- ಹಸಿವು. ಅವಮಾನ, ಅಸ್ಪೃಶ್ಯತೆ ಮುಕ್ತ ಭಾರತ ನಿರ್ಮಾಣಕ್ಕಾಗಿ ಕರ್ನಾಟಕ ರಿಪಬ್ಲಿಕ್ ಸೇನೆ ವತಿಯಿಂದ ರಾಜ್ಯಾದ್ಯಂತ ಅಂಬೇಡ್ಕರ್ ರವರ ಪ್ರತಿಮೆಗಳನ್ನು ಸ್ವಚ್ಚಗೊಳಿಸಿ, ದೀಪ ಹಚ್ಚುವ ಮೂಲಕ ಅಂಬೇಡ್ಕರ್ ರವರ ಆಶಯಗಳನ್ನು ಜನರಿಗೆ ತಿಳಿಸಲು ಐದನೇ ಮುಂಬೈ ಮಹಾಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿ ಸಂಪರ್ಕ ರಸ್ತೆಯಲ್ಲಿರುವ ಅಂಬೇಡ್ಕರ್ರವರ ಪ್ರತಿಮೆಯನ್ನು ಸ್ವಚ್ಚಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು, ತಾನು ಗಳಿಸಿದ ವಿದ್ಯೆಯನ್ನು ಹಾಗೂ ಬುದ್ದಿವಂತಿಕೆಯನ್ನು ಸ್ವಾರ್ಥಕ್ಕೆ ಬಳಸಿ ಕೊಳ್ಳದೆ ಭಾರತ ಭವಿಷ್ಯಕ್ಕೆ ಉಪಯೋಗಿಸಿದವರು ಅಂಬೇಡ್ಕರ್ ರವರು.
ಅಂಬೇಡ್ಕರ ರವರು ಈ ದೇಶಕ್ಕೆ ಸಾಕಷ್ಠು ಕೊಡುಗೆಗಳನ್ನು ನೀಡಿದ್ದಾರೆ ಮುಖ್ಯವಾಗಿ ಆರ್ಥಿಕ ಭದ್ರತೆ, ರಿಸವ್ ಬ್ಯಾಂಕ್ ಸ್ಥಾಪನೆ ಪ್ರಸ್ಥಾಪನೆ, ನೀರಾವರಿ ಯೋಜನೆ, ಕಾರ್ಮಿಕರ ಸುಧಾರಣೆ ನೀತಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದರು ಆದರೆ ಇವೆಲ್ಲಾ ಯೋಜನೆಗಳನ್ನು ಅನುಷ್ಠಾನವನ್ನು ಮಾಡಬೇಕಾದಂಹ ಶಾಸಕಾಂಗ ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸುತಿಲ್ಲ ಎಂದರು.
ದಲಿತ ಸಮುದಾಯಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು ಕೂಡ ಒಗ್ಗಟ್ಟಿನ ಪ್ರದರ್ಶನವನ್ನು ತೋರಲಿಲ್ಲ. ದಿನೇ ದಿನೇ ಇವರ ಆಶಯಗಳು ಬಡಜನರು ವಿರುದ್ದವಾಗಿ ಸಾಗುತಿದ್ದಾರೆ ಇದರಿಂದಾಗಿ ಕನರ್ಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು, ಅಂಬೇಡ್ಕರ್ರವರ 61ನೇ ಪರಿನಿರ್ವಹಣಾ ಅಂಗವಾಗಿ ಕರ್ನಾಟಕ ರಿಪಬ್ಲಿಕನ್ ಸೇನೆ ಸಂಸ್ಥಾಪಕ ಅಧ್ಯಕ್ಷ ಆನಂದ್ ರಾಜ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಐದನೇ ಮುಂಬೈ ಮಹಾಯಾತ್ರೆ ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಋಣ ಮುಕ್ತರಾಗಬೇಕು ಎಂದು ಹೇಳಿದರು.
ಕರ್ನಾಟಕ ರಿಪಬ್ಲಿಕನ್ ಸೇನೆಯ ಜಾಪರ್ ಪಟೇಲ್, ನಂದೀಶ್ ಕುಮಾರ್, ದಲಿತ್ ಮಂಜು, ಬಷೀರ್, ಮುನೇಗೌಡ, ಮುನಿರಾಜು, ಅಶ್ವಥ್ ನಾರಾಯಣ, ಕೃಷ್ಣಪ್ಪ, ವಿರೇಶ್ ಪಟೇಲ್, ಸಕಲೇಶ್ವರ ಸೋಮಶೇಖರ್ ಮತ್ತಿತರು ಹಾಜರಿದ್ದರು.
ಚಿತ್ರ ಇದೆ.
ಆನೇಕಲ್ ತಾಲ್ಲೂಕಿನ ಜಿಗಣಿ ಸಂಪರ್ಕ ರಸ್ತೆಯಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಯನ್ನು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ನೇತೃತ್ವದಲ್ಲಿ ಕಾರ್ಯಕರ್ತರು ಸ್ವಚ್ಚಗೊಳಿಸಿದರು.


Other News :

keyboard_arrow_right ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕರಿಸಿ- ಮುಖ್ಯ ಮಂತ್ರಿ ಪದಕ ವಿಜೇತ ಎಲ್.ವೈ. ರಾಜೇಶ್ keyboard_arrow_right ಜಿಗಣಿಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಭಿರ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ಚಂದಾಪುರ ಸಮೀಪದ ತಿರುಮಗೊಂಡನಹಳ್ಳಿ ಬಳಿ ಅಪಘಾತ keyboard_arrow_right ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ keyboard_arrow_right ಆನೇಕಲ್ ವಿದಾನ ಸಭಾ ಕ್ಷೇತ್ರದ ದೊಮ್ಮಸಂದ್ರದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ರವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಶಿಭಿರ ಆಯೋಜಿಸಲಾಗಿತ್ತು keyboard_arrow_right ಹನುಮ ಜಯಂತಿ ಉತ್ಸವಕ್ಕೆ ಶ್ರೀ ಡಾ|| ರಾಮಚಂದ್ರಾ ಸ್ವಾಮಿಗಳು ಭಾಗಿ keyboard_arrow_right ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, keyboard_arrow_right ಆನೇಕಲ್ ತಾಲ್ಲೂಕು ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲರಾದ ಮೂರ್ತಿ ನೇಮಕ

Related News :

ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Posted @ 16 Oct 2018, 01:18 pm
ಆನೇಕಲ್. ಅ. 16 - ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 16ಕ್ಕೂ ಹೆಚ್ಚು ಕಾಲೇಜಿನ ವಿದ್ಯಾಥರ್ಿಗಳು ಸ್ವಧರ್ೆಯಲ್ಲಿ ಭಾಗವಹಿಸಿದ್ದರು. ಸಮ್ಮೂಹ ಗಾಯನ, ಸಮ್ಮೂಹ ನೃತ್ಯ, ಛಾಯಚಿತ್ರ, ಪ್ಯಾಷನ್ ಶೋ, ಮೂಕಾಭಿನಯ ಸೇರಿದಂತೆ...

ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಗಿತ್ತು.

Posted @ 16 Oct 2018, 01:15 pm
ಆನೇಕಲ್. ಅ. 16 - ಆರೋಗ್ಯ ಶಿಭಿರಗಳು ಬಡ ಕುಟುಂಬಗಳಿಗೆ ವರದಾನವಾಗಲಿದೆ ಎಂದು ಲಯನ್ಸ್ ಕ್ಲಬ್ ಆಪ್ ಚಂದಾಪುರ ನೊಬೆಲ್ನ ಅಧ್ಯಕ್ಷ ಸಿ.ವಿ. ಸೋಮಶೇಖರ್ ತಿಳಿಸಿದರು. ಅವರು ತಾಲ್ಲೂಕಿನ ಚಂದಾಪುರ ಪುರಸಭಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪದವಿ...

ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು,

Posted @ 13 Oct 2018, 08:52 am
ಆನೇಕಲ್. ಅ. 13- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ನೊಸೆನೂರಿನ ವಿ.ಮಂಜುನಾಥ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಾಗಡೆ ಎನ್,ಶಂಕರ್ ಅವಿರೋಧವಾಗಿ ಆಯ್ಕೆಯಾದರು, ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘದ ಮೂಲಕ...

ಆನೇಕಲ್ ವಿಧಾನ ಸಭಾಕ್ಷೇತ್ರದ ಗೆಸ್ಟ್ ಲೈನ್ ಸಮೀಪದಲ್ಲಿ ನೂತನವಾಗಿ ಶ್ರೀ ಸಾಯಿ ಅಸ್ಪತ್ತೆಗೆ ಚಾಲನೆ

Posted @ 12 Oct 2018, 12:47 pm
ಆನೇಕಲ್. ಅ. 12 - ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ತೆಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಅವರು ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದಲ್ಲಿ ನೂತನ ಪ್ರಾರಂಭವಾಗಿರುವ...