ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಪಿ. ಗೋಪಾಲ್ ರೆಡ್ಡಿ ಚಾಲನೆ ನೀಡಿದರು.

ಸ್ಥಳೀಯ ಸುದ್ದಿ | 08 Nov 2018 09:20 am
ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಪಿ. ಗೋಪಾಲ್ ರೆಡ್ಡಿ ಚಾಲನೆ ನೀಡಿದರು. ಆನೇಕಲ್. ಅ. 08 - ಅಭಿವೃದ್ದಿ ನೆಪದಲ್ಲಿ ಪರಿಸರ ನಾಶವಾಗುತ್ತಿದ್ದು, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದು ಸ್ಪೂತರ್ಿ ಕಾಲೇಜಿನ ಚೇರ್ಮೆನ್ ಪಿ. ಗೋಪಾಲ್ ರೆಡ್ಡಿ ತಿಳಿಸಿದರು.
ಅವರು ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ರಾಷ್ಠೀಯ ಸೇವಾ ಯೋಜನೆಯ ಶಿಭಿರದಲ್ಲಿ ಪಾಲ್ಗೋಂಡು ಮಾತನಾಡಿದರು, ಅಭಿವೃದ್ದಿಯ ಜೊತೆ-ಜೊತೆಗೆ ಕಡಿದ ಮರಗಳ ಸಂಖ್ಯೆ ಅನುಗುಣವಾಗಿ ಹೆಚ್ಚಿನ ರೀತಿಯಲ್ಲಿ ಮರಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡುವ ಮೂಲಕ ಮುಂದಿನ ಪೀಳಿಗೆಯ ಉದ್ದಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ನಾಗರೀಕರು ನಿತ್ಯಾ ಬಳಸುತ್ತಿರುವ ಪ್ಲಾಸ್ಟಿಕ್ ಪರಿಕರಗಳಿಂದ ಅಪಾರ ಪ್ರಮಾಣದ ಭೂಮಾಲಿನ್ಯವಾಗುತಿದ್ದು ಇದರಿಂದ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿದೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕು ಎಂದು ಹೇಳಿದರು.
ಸ್ಪೂತರ್ಿಕಾಲೇಜಿನ ಪ್ರಾಂಶುಪಾಲರಾದ ಡಾ|| ಸಿ.ವಿಜಯ ಮಾತನಾಡಿ ವಿಷಕಾರಿ ಇಂಗಾಲವನ್ನು ಸೇವಿಸಿ ಮಾನವರಿಗೆ ಅಮೃತದಂತಹ ಆಮ್ಲಜನಕವನ್ನು ನೀಡುವ ಗಿಡಮರಗಳು ದೇವರ ಪ್ರತಿರೂಪ, ಆದ್ದರಿಂದಲೇ ನಮ್ಮ ಪೂರ್ವಜರು ಪ್ರಕೃತಿಯನ್ನು ದೇವರೆಂದು ಆರಾಧಿಸುತಿದ್ದರು, ಮೋಡಗಳನ್ನು ಆಕಷರ್ಿಸಿ ಮಳೆ ಸುರಿಸುವ ಶಕ್ತಿ ಮರಗಿಡಗಳಿಗೆ ಇರುವ ಕಾರಣ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಗಿಡ ನೆಟ್ಟು ಪೋಷಿಸುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕಿದೆ ಎಂದು ಹೇಳಿದರು.
ಎನ್.ಎಸ್.ಎಸ್. ಶಿಭಿರದ ಸಂಯೋಜನಾ ಅಧಿಕಾರಿ ಗಾಯಿತ್ರಿ ರೆಡ್ಡಿ, ಸ್ಪೂತರ್ಿ ಕಾಲೇಜಿನ ಕಾರ್ಯದಶರ್ಿವಿನಯ್, ಸ್ಪೂತರ್ಿಕಾಲೇಜಿನ ಪ್ರಕಾಶ್, ನಂದೀಶ್, ಬಯ್ಯಾರೆಡ್ಡಿ, ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ವಿದ್ಯಾಥರ್ಿಗಳು ಹಾಜರಿದ್ದರು.
ಚಿತ್ರ ಇದೆ.
ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಮದಲ್ಲಿ ಸ್ಪೂತರ್ಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕಕ್ಕೆ ಪಿ. ಗೋಪಾಲ್ ರೆಡ್ಡಿ ಚಾಲನೆ ನೀಡಿದರು.




Other News :

keyboard_arrow_right ಪದವೀದರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೆಣಸಲು ಸಾಧ್ಯವಾಗದೆ ವಿರೋದ ಪಕ್ಷದ ನಾಯಕರುಗಳು ಕುತಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಮೋಜಿಗೌಡರು ತಿಳಿಸಿದರು keyboard_arrow_right ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ keyboard_arrow_right ಹೆಬ್ಬಗೋಡಿ ಎಸ್.ಎಪ್.ಎಸ್. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ವಧರ್ೆ ಕಾರ್ಯಕ್ರಮ ಆಯೋಜಿಸಲಾಗಿತ್ತು. keyboard_arrow_right ಡಿ.9ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆನೇಕಲ್ ಗೆ keyboard_arrow_right ಸಾಯಿ ಬಾಬ ದೇವಾಲಯವನ್ನು ಸರ್ಕಾರದ ಸುಪದ್ದಿಗೆ ತೆಗೆದುಕೊಳ್ಳಬೇಕು ಗ್ರಾಮಸ್ಥರ ಆಗ್ರಹ keyboard_arrow_right ಅಭಿವೃದ್ದಿಗೆ ಒತ್ತು- ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ ಆನಂದರೆಡ್ಡಿ keyboard_arrow_right ಡಿಸೆಂಬರ್ 24 ಮತ್ತು 25ರಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಚಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ವತಿಯಿಂದ 12 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ತಿಳಿಸಿದ್ದಾರೆ keyboard_arrow_right ಸಂಪೂರ್ಣ ಮದ್ಯ ನಿಷೇಧ ಮಾಡಲು ಮೋದಿಗೆ ಹೇಳಿ:ಸಿದ್ದರಾಮಯ್ಯ

Related News :

ಹಂದೇನಹಳ್ಳಿ ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮೀಣ ವಿಕಾಸ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಶಿವಣ್ಣರವರು.

Posted @ 12 Dec 2018, 09:50 am
ಆನೇಕಲ್. ಡಿ. 11 - ಆನೇಕಲ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಅವರು ತಾಲ್ಲೂಕಿನ ಹಂದೇನಹಳ್ಳಿ ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ...

ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಪಲಾನುಭವಿಗಳಿಗೆ ಹೊಲಿಗೆಯಂತ್ರಗಳನ್ನು ವಿತರಿಸಿದ ಯಡವನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಲತಾ ಕೃಷ್ಣಪ್ಪರವರು.

Posted @ 12 Dec 2018, 09:49 am
ಆನೇಕಲ್. ಡಿ. 12 - ಮಹಿಳೆಯರು ಆಥರ್ಿಕವಾಗಿ ಸಬಲರಾಗ ಬೇಕು, ತಮ್ಮ ಕೌಶಲ್ಯದ ಮೂಲಕ ಮನೆಯಲ್ಲಿದ್ದರೂ ಹಣ ಸಂಪಾದಿಸುವಂತಾಗಬೇಕು ಎಂದು ಯಡವನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಲತಾ ಕೃಷ್ಣಪ್ಪ ತಿಳಿಸಿದರು. ಅವರು ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಪಲಾನುಭವಿಗಳಿಗೆ...

ಆನೇಕಲ್ ತಾಲ್ಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಶಾಲೆಗೆ ಹಾಜರಾದ ಪ್ರವೇಶ ಪಡೆದ ದಿನದ ಅಂಗವಾಗಿ ಕೆ.ಆರ್.ಎಸ್ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳು ವಿತರಿಸಲಾಯಿತು.

Posted @ 08 Nov 2018, 09:21 am
ಆನೇಕಲ್. ನ. 08 - ಅಂಬೇಡ್ಕರ್ರವರ ತತ್ವ ಸಿದ್ದಾಂತಗಳು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷ ಮೇಡಹಳ್ಳಿ ರಮೇಶ್ ತಿಳಿಸಿದರು. ಅವರು ತಾಲ್ಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಶಾಲೆಗೆ ಪ್ರವೇಶ ಪಡೆದ ದಿನದ...

ಬೊಮ್ಮಸಂದ್ರ ಕೈಗಾರಿಕಾ ಸಂಘವು ಜನರ ಆಶೋತ್ತರಗಳಿಗೆ ತಕ್ಕಂತೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜನ ಮೆಚ್ಚುಗೆಯನ್ನು ಗಳಿಸುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Posted @ 27 Oct 2018, 08:52 pm
ಆನೇಕಲ್. ಅ. 27 - ಬೊಮ್ಮಸಂದ್ರ ಕೈಗಾರಿಕಾ ಸಂಘವು ಜನರ ಆಶೋತ್ತರಗಳಿಗೆ ತಕ್ಕಂತೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜನ ಮೆಚ್ಚುಗೆಯನ್ನು ಗಳಿಸುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಅವರು ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸಂಘದ 2018-19ನೇ ಸಾಲಿನ ಡೈರಕ್ಟರಿ ಬಿಡುಗಡೆ...